Friday, October 7, 2011

ಕಬ್ಬಿನಗದ್ದೆಯಲ್ಲಿ ವಿಜಯೋತ್ಸವ

ಕಬ್ಬಿನಗದ್ದೆಯಲ್ಲಿ ವಿಜಯೋತ್ಸವ 
ಶ್ರೀ ಶಾರದಾ ಪೂಜೆ ಮತ್ತು ವಾಹನ ಪೂಜೆಯು ಸೀಮೋಲ್ಲಂಘನ  ಕಬ್ಬಿನಗದ್ದೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು.ಈ ಶುಭ ಕಾರ್ಯವು ಕಬ್ಬಿನಗದ್ದೆ ಗಣಪತಿ ಭಟ್ಟ ಇವರ ಮಾರ್ಗದರ್ಶನದಲ್ಲಿ ನಡೆಯಿತು. ಕುಟುಂಬದವರು ಸಂಭ್ರಮದಿಂದ  ಈ ಶುಭ ಕಾರ್ಯದಲ್ಲಿ ಭಾಗವಹಿಸಿದ್ದರು.

No comments:

Post a Comment