ಗೋಲೋಕದ ಮಹಾದೇವತೆ,ಗೋ ಸಾಮ್ರಾಜ್ಯದ ಒಡೆಯ ,ಗಂಭೀರ ಮುಖಭಾವದ,ಗೋ ಆಂದೋಲನದ ರುವಾರಿ ಮಹಾನಂದಿಗೆ ಚಿತ್ರಭಾರತೀ ಬಳಗದಿಂದ ನುಡಿನಮನಗಳು...
ಶ್ರೀ ಗಳು ನೆನೆದರು ನಂದಿಯ ಹಿಂದಿನ ಕಥೆಯ
ಕಂಭನಿ ಸುರಿಸಿ ಸನ್ನೆ ಮಡಿದ ವ್ಯಥೆಯ !
ಅಂದಿನ ನೋವು ಮಹಾನಮ್ದಿಗಿಲ್ಲ
ಗೋವಿನಂಗಳಕೆ ಸೇರಿ ಶ್ರೀ ಗಳಿಗೆ ಶುಭತಿಳಿಸಿತಲ್ಲ!!
ಶ್ರೀ ಗುರು ಚಿತ್ರ ಭಾರತೀಯ ಆರಾಧ್ಯ ದೇವರಾದ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಅಪ್ಪಣೆಯಂತೆ ಈ ವರ್ಷವನ್ನು ಗೋ ಸೇವಾ ವರ್ಷ ವಾಗಿ ಆಚರಿಸಲು ತೀರ್ಮಾನಿಸಿದೆ.ಚಿತ್ರ ಭಾರತೀ ಯಿಂದ ಮಹಾನಂದಿಯ ನೆನಪಿಗಾಗಿ ಹತ್ತು ವಿಶೇಷ ಚಿತ್ರ ಸಂಪುಟವನ್ನು ಅರ್ಪಿಸಲು ಸಿದ್ದತೆಗಳು ನಡೆದಿದೆ. ಗೋ ಉತ್ಪನ್ನದ ಬಗ್ಗೆ ಮಾಹಿತಿಯನ್ನು ನೀಡುತ್ತಿದೆ ಚಿತ್ರಭಾರತೀ.ಮಹಾನಂದಿಗೆ ಪ್ರಣಾಮಗಳು.
ಪ್ರಧಾನ ಸಂಗ್ರಾಹಕ&ಪ್ರತಿನಿಧಿಗಳು
ಚಿತ್ರಭಾರತೀ ಬಳಗ


