Wednesday, December 29, 2010
Monday, December 27, 2010
ಶ್ರೀ ಗುರು ಚಿತ್ರಭಾರತೀ
ಚಿತ್ರಭಾರತೀ ಎನ್ನುವ ನಾಮಾಂಕಿತದೊಂದಿಗೆ ಶ್ರೀ ಶ್ರೀಗಳು ಸಂನ್ಯಾಸ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಕೆಕ್ಕಾರು ಮಠಕ್ಕೆ
ಬಂದ ಶುಭ ಸಂದರ್ಭದಲ್ಲಿ ಜನ್ಮ ತಾಳಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪೂರ್ಣ ಆಶಿರ್ವಾದಗಳೊಂದಿಗೆ
ಮತ್ತು ವಿನಯ್ ಕುಮಾರ್ ಕಬ್ಬಿನಗದ್ದೆ ಇವರ ಸಂಗ್ರಹಕತ್ವದಲ್ಲಿ ,ಚಿತ್ರಭಾರತೀ ಸಮೂಹದ ಸಂಪೂರ್ಣ ಬೆಂಬಲಗಳೊಡನೆ
ಕಳೆದ ಹತ್ತು ವರ್ಷಗಳಿಂದ ಶ್ರೀ ಶ್ರೀಗಳ ಮತ್ತು ಶ್ರೀ ರಾಮಚಂದ್ರಪುರಮಠದ ಚಿತ್ರ ಮತ್ತು ಸುದ್ಧಿ ಸಂಗ್ರಹದ ದೊಡ್ಡ ಭಂಡಾರವೇ
"ಶ್ರೀ ಗುರು ಚಿತ್ರಭಾರತೀ "
ಚಿತ್ರಭಾರತೀಯು ಹೊನ್ನಾವರ ,ಕುಮಟ ,ಬೆಂಗಳೂರು ಗಳಲ್ಲಿ ಕಾರ್ಯಾಲಯವನ್ನು ಹೊಂದಿದೆ .ಅನೇಕ ಮಹನೀಯರು ಚಿತ್ರಭಾರತೀಗೆ
ಶುಭಹರಸಿದ್ದಾರೆ .ಮುಖ್ಯಮಂತ್ರಿ ಶ್ರೀ ಬಿ .ಎಸ್.ಯಡಿಯೂರಪ್ಪಅವರಿಂದ ಚಿತ್ರಭಾರತೀ ವಿಸಿಡಿ ಶ್ರೀ ಗೋಕರ್ಣದಲ್ಲಿ ಬಿಡುಗಡೆ ಗೊಂಡಿದೆ.ಚಿತ್ರಭಾರತೀ ಯ ಆಶ್ರಯದಲ್ಲಿ ನಿಸರ್ಗ ಆರ್ಟ್ ಅಂಡ್ ದೆಕೊರೇಶನ್ ,ಚಿತ್ರಭಾರತೀ ಸಮೂಹ ,ಚಿತ್ರಭಾರತೀ ಕಲಾ ಲೋಕ ತನ್ನ
ಬೆಳಕನ್ನು ಜನತೆಗೆ ನೀಡುತ್ತಲಿದೆ .
Subscribe to:
Posts (Atom)








