Monday, January 31, 2011
Wednesday, January 26, 2011
Thursday, January 20, 2011
ಚಿತ್ರಭಾರತೀ ಉತ್ತರ ಭಾರತ ಯಾತ್ರೆ
ಉತ್ತರ ಭಾರತ ಯಾತ್ರೆ -ನಮ್ಮ ಕುಟುಂಬದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಉತ್ತರ ಭಾರತ ಯಾತ್ರೆ ಮಾಡಿದ ಕೀರ್ತಿ ಆರಾಧ್ಯ ದೇವ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳ ಆಶಿರ್ವಾದದೊಂದಿಗೆ ಮತ್ತು ತಂದೆ -ತಾಯಿ ಯವರ ಹಿರಿಯರ ಆಶಿರ್ವಾದ ದೊಂದಿಗೆ ಈ ಯಾತ್ರೆ ಯನ್ನು ಪೂರ್ಣ ಗೊಳಿಸಿದೆವು...೨೦ ದಿನಗಳ ಈ ಯಾತ್ರೆ ಯಲ್ಲಿ ಆಗ್ರಾ ,ತಾಜ್ಮಹಲ್ ,ದೆಹಲಿ ,ಮಥುರ ,ಬ್ರನ್ಧವನ ,ಬಿರ್ಲಾ ಮಂದಿರ ಕುತುಬ್ ಮಿನಾರ್ ,ಲೋಟಸ್ ಟೆಂಪಲ್ ,ತೀನ್ ಮೂರ್ತಿ ಭವನ್ ,ಅಕ್ಷರಧಾಮ ,ಹರಿ ದ್ವಾರ ,ಗಂಗಾ ,ಹ್ರಶಿಕೆಶ್ ,ಮಾನಸ ದೇವಿ ಟೆಂಪಲ್ ,ಅಳಹಭಾದ್ ,ಕಾಶಿ ಮಠ ತ್ರೀವೇಣಿ ಸಂಗಮ ,ವಾರಾಣಸಿ ,ಕಾಶಿ ,ವಿಶ್ವನಾಥ್ ಟೆಂಪಲ್ ,ವಿಶಾಲಾಕ್ಷಿ ಟೆಂಪಲ್ ,ಅನ್ನಪೂರ್ಣೆಶ್ವರಿ ಟೆಂಪಲ್ ,ಬುದ್ದ ಗಯಾ ,ಮಹಾ ಭೋಧಿ ಟೆಂಪಲ್ ,ಪಲ್ಗುನಿ ,ಗಯಾ ,ಮುಂತಾದ ಪ್ರದೇಶ ಗಳಿಗೆ ಭೇಟಿ ನೀಡಿದೆವು..ಯಾತ್ರೆ ಯು ತುಂಬಾ ಸಂತೋಷ ದಾಯಕ ವಾಗಿದ್ದವು ..ಹರೇ ರಾಮ್
Tuesday, January 18, 2011
Thursday, January 13, 2011
Wednesday, January 12, 2011
Tuesday, January 11, 2011
Subscribe to:
Posts (Atom)
















































