ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಪಾದಕಮಲಗಳಿಗೆ ಅರ್ಪಿಸುವ ,ಸಂತ ಮಹಾನಂದಿಯ ಸವಿನೆನಪಿಗೆ ಚಿತ್ರಭಾರತೀ ಪ್ರಕಾಶನದ ೫ ನೆ ಕುಸುಮವಿದು.
ಚಿತ್ರಭಾರತೀಯ ಆರಾಧ್ಯ ದೇವರಾದ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ೨೨-೦೨-೧೨ ರಂದು ಶ್ರೀ ಶಿವರಾತ್ರಿ ಉತ್ಸವದ ಶುಭ ಸಂಧರ್ಭದಲ್ಲಿ ಭಾವ ಭಾರತೀ ಲೋಕಾರ್ಪಣೆಗೊಂಡಿತು.ವೇದಿಕೆಯಲ್ಲಿ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ಭಾವ ಭಾರತೀಗೆ ಸಾಹಿತ್ಯವನ್ನು ರಚಿಸಿದ ಶ್ರೀ ಕೆ.ವಿ.ಹೆಗಡೆ ಹಂದಿಮುಲ್ಲೆ ,ಚಿತ್ರಭಾರತೀ ಸಮೂಹ ಸಂಸ್ತೆಯ ವ್ಯವಸ್ಥಾಪಕ ನಿರ್ದೇಶಕ ವಿನಯ್ ಕುಮಾರ್ ಕಬ್ಬಿನಗದ್ದೆ,ಚಿತ್ರಭಾರತೀ ಪ್ರಧಾನ ಎಸ್.ಜಿ.ಭಟ್ ಕಬ್ಬಿನಗದ್ದೆ,ವಿದ್ವಾನ್ ಜಗದೀಶ ಶರ್ಮಾ ಉಪಸ್ತಿತರಿದ್ದರು.

ಧ್ವನಿ ಮುದ್ರಿಕೆಗಾಗಿ -08387 -279111,279769 ,9448943069,9483666469 , 9448755969 ,9483666489 ,9483666468 ,9449453605 ,9448995925
ಈ ಧ್ವನಿ ಮುದ್ರಿಕೆಯಿಂದ ಬಂದ ಲಾಭಾಂಶವು ಶ್ರೀ ಮಠದ ಗೋ ಸಂರಕ್ಷಣೆ ಯೋಜನೆಗೆ ಅರ್ಪಿತ...