Sunday, July 31, 2011

ಚಿತ್ರಭಾರತೀಯಲ್ಲಿ ಹೊರಟ್ಟಿ

ಶ್ರೀ ಗುರು ಚಿತ್ರಭಾರತೀ ಕಾರ್ಯಾಲಯಕ್ಕೆ ಮಾಜಿ ಶಿಕ್ಷಣ ಸಚಿವರಾದ ಶ್ರೀ ಬಸವರಾಜ್ ಹೊರಟ್ಟಿ ಯವರು ಭೇಟಿ ನೀಡಿ ಪರಮ ಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಮತ್ತು ಶ್ರೀ ಮಠದ ಚಿತ್ರ ಸಂಗ್ರಹವನ್ನು ವೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು .ಶಿಕ್ಷಣಧಿಕಾರಿಗಳು,ಶಿಕ್ಷಕರು,ಹಲವು ಸಂಘ ಸಂಸ್ತೆಯ ಪದಾದಿಕಾರಿಗಳು ಉಪಸ್ತಿತರಿದ್ದರು.

Thursday, July 28, 2011

ಚಿತ್ರ ಭಾರತೀ ಯಲ್ಲಿ ಶ್ರೀ ಗುರುಪೂಜೆ

ಚಿತ್ರ ಭಾರತೀ ಯಲ್ಲಿ ಶ್ರೀ ಗುರುಪೂಜೆ -ಚಿತ್ರಭಾರತೀಯ ಆರಾಧ್ಯ ದೇವರಾದ ಪರಮಪೂಜ್ಯ ಗೋಕರ್ಣ ಮಂಡಲಾಧೀಶ್ವರರಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಭಾವ ಚಿತ್ರ- ಸಾನಿಧ್ಯಕ್ಕೆ ಮತ್ತು ಶ್ರೀ ಗುರುವಿನ ಭಾವಚಿತ್ರ ಸಂಗ್ರಹಗಳಿಗೆ ಪೂಜೆಯನ್ನು ಸಲ್ಲಿಸುವ ಮುಖೇನ ಶ್ರೀ ಗುರುಪೂರ್ಣಿಮೆಯನ್ನು
ಶ್ರದ್ದಾ-ಭಕ್ತಿಯಿಂದ ಆಚರಿಸಲಾಯಿತು.