Sunday, May 8, 2011

" ವಾಸ್ತವ್ಯ "ಕ್ಕೆ ಭೇಟಿ ನೀಡಿದ ಸಂಧರ್ಭ

ಹೊಸ್ತೋಟ ಮಂಜುನಾಥ್ ಭಾಗವತರ  ಅಚವೆಯ ಮೂತಿ ಗುಡ್ಧದಲ್ಲಿರುವ "ವಾಸ್ತವ್ಯ"
ಕ್ಕೆ ಭೇಟಿ ನೀಡಿ ಸಂತೋಷಪಟ್ಟ ಸುಸಮಯ.....

Saturday, May 7, 2011

ಶ್ರೀ ಆಶೀರ್ವಾದ

ಶ್ರೀ ಆಶೀರ್ವಾದ

Friday, May 6, 2011

ಚಿತ್ರಭಾರತೀ ಪ್ರಕಾಶನದ ಎರಡನೇ ಪುಷ್ಪ -ವಿಘ್ನೇಶ ವಂದನ

ಚಿತ್ರಭಾರತೀ ಪ್ರಕಾಶನದ ಎರಡನೇ ಪುಷ್ಪ -ವಿಘ್ನೇಶ ವಂದನ

ಗೋವಂದನ ಲೋಕಾರ್ಪಣೆ

ಚಿತ್ರಭಾರತೀ ಪ್ರಕಾಶನದ ಮೊದಲ ಪುಷ್ಪ "ಗೋವಂದನ "ದ ಲೋಕರ್ಪನೆಯು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳಿಂದ ಗೋಕರ್ಣದ ಅಶೋಕಾವನದಲ್ಲಿ ವಿರಾಟ್ ಪೂಜೆಯ ಭವ್ಯ ವೇದಿಕೆಯಲ್ಲಿ ಲೋಕರ್ಪನೆಯಾಯಿತು