Saturday, October 6, 2012

ಚಿತ್ರಭಾರತೀ ಕನಸು "ಕಲಾಶಾಲೆ "

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಆಶಿರ್ವಾದ ಮತ್ತು ಮಾರ್ಗ್ಹದರ್ಶನದಲ್ಲಿ ಪ್ರಾರಂಭವಾದ ಸಂಸ್ಥೆ "ಶ್ರೀ ಗುರು ಚಿತ್ರಭಾರತೀ ".

 ಶ್ರೀಗುರು ಚಿತ್ರಭಾರತೀಯು ಹನ್ನೆರಡು ವರ್ಷವನ್ನು ಯಶಸ್ವಿಯಾಗಿ ಪೂರಯ್ಸಿ ಹದಿಮೂರನೆ ವರ್ಷಕ್ಕೆ ಹೆಜ್ಜೆ ಇಟ್ಟಿದೆ.ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮತ್ತು ಶ್ರೀ ರಾಮಚಂದ್ರಾಪುರ ಮಠಕ್ಕೆ ಸಂಭಂದಿಸಿದ ಸಮಗ್ರ ಸುದ್ದಿ ,ಚಿತ್ರ,ದಾಖಲೆ,ವಿಡಿಯೋ,ಆಡಿಯೋಗಳು ಚಿತ್ರಭಾರತೀ ಸಂಗ್ರಹದಲ್ಲಿವೆ.ಅಂದಾಜು 15 ಲಕ್ಷಕ್ಕೂ ಅಧಿಕ ದಾಖಲೆಯ ಸಂಗ್ರಹವನ್ನು ಹೊಂದಿದೆ.

  ಚಿತ್ರಭಾರತೀ ಸಮೂಹ ಸಂಸ್ಥೆಯ ಇನ್ನೊಂದು ಕನಸೇ "ಚಿತ್ರಭಾರತೀ ಕಲಾ ಶಾಲೆ "


ಕಾಲೇಜ್ ನ ಮಾದರಿ ನಕ್ಷೆ .......

Wednesday, July 4, 2012

ಚಿತ್ರಭಾರತೀ ಯಲ್ಲಿ ಶ್ರೀ ಗುರುಪೂಜೆ

ಚಿತ್ರಭಾರತೀ ಯಲ್ಲಿ ಶ್ರೀ ಗುರುಪೂರ್ನಿಮೆಯಂದು ಚಿತ್ರಭಾರತೀಯ ಆರಾದ್ಯ ದೇವರಾದ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸ್ನನ್ನಿಧಿಗೆ ಪೂಜಿಸಲಾಯಿತು.

ಸೀಮೋಲ್ಲಂಘನ ಪ್ರವೇಶ




ಕಬ್ಬಿನಗದ್ದೆಯಲ್ಲಿ ನೂತನವಾಗಿ ನಿರ್ಮಿಸಿದ ಗೃಹ ಸೀಮೋಲ್ಲಂಘನದ ಪ್ರವೇಶವು ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಕಬ್ಬಿನಗದ್ದೆಯಲ್ಲಿ 28,29-6-2012 ರಂದು ನೆರವೇರಿತು.

Sunday, April 22, 2012

ಚಿತ್ರಭಾರತೀ ದಶಮಾನೋತ್ಸವದ ಸವಿನೆನಪು

ಚಿತ್ರಭಾರತೀಯ ದಶಮಾನೋತ್ಸವದ ಸುದಿನ(23 -04 -2010 )..23 -04  -2012


                                                                 ಚಿತ್ರಭಾರತೀ ವೇದಿಕೆ
                                                                 ಸ್ವಾಗತ ಮಹಾದ್ವಾರ
                                                      ಕಲ್ಲಬ್ಬೆ ಹಾಲಕ್ಕಿಗಳ ಸುಗ್ಗಿ ಮೇಳ....
                                                                    ಸುಗ್ಗಿ ಮೇಳ ....
                                                                    ಸ್ವಾಗತ ...
                                                 ಮಂಗಳ ವಾದ್ಯ,ಸುಗ್ಗಿ,ಪೂರ್ಣಕುಂಭ ದೊಂದಿಗೆ ಶ್ರೀ ಶ್ರೀ
                                                   ಗಳಿಗೆ ಸ್ವಾಗತ .....
                                                  ನಿಸರ್ಗಕ್ಕೆ ಆಗಮಿಸುತ್ತಿರುವ ಆರಾದ್ಯ ದೇವರು
                                                          ಚಿತ್ರ ಭಾರತೀ ಯಲ್ಲಿ ಶ್ರೀ ಶ್ರೀ ಗಳು
                                                            ಶ್ರೀ ಶ್ರೀ ಗಳ ಆಗಮನ ...
                                                      
              ನೂತನ ವಾಹನ "ಶ್ರೀ ರಾಮಚರಣ"ಕ್ಕೆ ಆಶಿರ್ವಾದ ...


                                        ಕರ್ನಾಟಕ ಸಂಗೀತ ಪ್ರಸ್ತುತಿ -ಕುಮಾರಿ ನಿಧಿ ಭಟ್ ಧಾರವಾಡ
                                       ಸುಗಮ ಸಂಗೀತ ಸೇವೆ ವಿದ್ವಾನ್ ಶಿವಾನಂದ್ ಭಟ್ ಹಡಿನಬಾಳ
                                            ಶ್ರೀ ರಾಮಕೃಷ್ಣ ಆಶ್ರಮದ ಶ್ರೀಸುಬ್ರಹ್ಮಣ್ಯ ಮಹಾರಾಜ್ ...
                                          ಪಂ.ಜಿ.ಆರ್.ಭಟ್ ಬಾಳೆಗದ್ದೆ ಅವರಿಂದ ಭಕ್ತಿ ಸಂಗೀತ ...
                                                ಭರತನಾಟ್ಯ ....
                                                    ಭರತನಾಟ್ಯ .....
                                        ಯಕ್ಷಗಾನದ ಹಾಡುಗಳು...ಶ್ರೀ ಗೋಪಾಲಕೃಷ್ಣ ಭಟ್ ಜೋಗಿಮನೆ
                                                            ಚಿತ್ರಭಾರತೀ ಯ "ಶುಭಾ"...
                                                               ಶ್ರೀ ರಾಮನ ಪೂಜೆ....
                                                  ಶ್ರೀ ಶ್ರೀ ಆಶಿರ್ವಾದ ....
                                            ದಶಮಾನ ವಿಶೇಷ ಚಿತ್ರ ಸಂಪುಟದ ಲೋಕಾರ್ಪಣೆ ಶ್ರೀ ಶ್ರೀ
                                           ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ...
                                                 ದಶಮಾನೋಸ್ತವದಲ್ಲಿ ಶ್ರೀ ಶ್ರೀ ಗಳ ಆಶೀರ್ವಚನ ...
                                                                      
                                                      ಚಿತ್ರಭಾರತೀ ಯ ಆರಾದ್ಯ ದೇವರುಗಳು


Monday, March 5, 2012

"ಭಾವ ಭಾರತೀ"ಧ್ವನಿ ಸುರುಳಿ ಲೋಕಾರ್ಪಣೆ

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಪಾದಕಮಲಗಳಿಗೆ ಅರ್ಪಿಸುವ ,ಸಂತ ಮಹಾನಂದಿಯ ಸವಿನೆನಪಿಗೆ ಚಿತ್ರಭಾರತೀ ಪ್ರಕಾಶನದ ೫ ನೆ ಕುಸುಮವಿದು.
                 ಚಿತ್ರಭಾರತೀಯ ಆರಾಧ್ಯ ದೇವರಾದ ಗೋಕರ್ಣ ಮಂಡಲಾಧೀಶ್ವರ  ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ೨೨-೦೨-೧೨ ರಂದು  ಶ್ರೀ ಶಿವರಾತ್ರಿ ಉತ್ಸವದ ಶುಭ ಸಂಧರ್ಭದಲ್ಲಿ ಭಾವ ಭಾರತೀ ಲೋಕಾರ್ಪಣೆಗೊಂಡಿತು.ವೇದಿಕೆಯಲ್ಲಿ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ಭಾವ ಭಾರತೀಗೆ ಸಾಹಿತ್ಯವನ್ನು ರಚಿಸಿದ ಶ್ರೀ ಕೆ.ವಿ.ಹೆಗಡೆ ಹಂದಿಮುಲ್ಲೆ ,ಚಿತ್ರಭಾರತೀ ಸಮೂಹ ಸಂಸ್ತೆಯ ವ್ಯವಸ್ಥಾಪಕ ನಿರ್ದೇಶಕ ವಿನಯ್ ಕುಮಾರ್ ಕಬ್ಬಿನಗದ್ದೆ,ಚಿತ್ರಭಾರತೀ ಪ್ರಧಾನ ಎಸ್.ಜಿ.ಭಟ್ ಕಬ್ಬಿನಗದ್ದೆ,ವಿದ್ವಾನ್ ಜಗದೀಶ ಶರ್ಮಾ ಉಪಸ್ತಿತರಿದ್ದರು.
 ಧ್ವನಿ ಮುದ್ರಿಕೆಗಾಗಿ -08387 -279111,279769 ,9448943069,9483666469 , 9448755969 ,9483666489 ,9483666468 ,9449453605 ,9448995925     





 ಈ ಧ್ವನಿ ಮುದ್ರಿಕೆಯಿಂದ ಬಂದ ಲಾಭಾಂಶವು ಶ್ರೀ ಮಠದ ಗೋ ಸಂರಕ್ಷಣೆ ಯೋಜನೆಗೆ ಅರ್ಪಿತ...

                 
 

Friday, February 10, 2012

ಭಾವ ಪೂರ್ಣ ಶ್ರದ್ದಾಂಜಲಿ

 
ನಮ್ಮ  ಬಳಗದ ಸದಸ್ಯರಾಗಿದ್ದ ಶ್ರೀ ಕೆ.ಆಯ್.ಹೆಗಡೆ ಗುಡ್ದೆಬಾಳು ಅವರ  ಆತ್ಮಕ್ಕೆ ಚಿತ್ರಭಾರತೀ ಯ  ಭಾವ ಪೂರ್ಣ ಶ್ರದ್ದಾಂಜಲಿ... 
                                                ಚಿತ್ರಭಾರತೀ ಸಮೂಹ
 

Sunday, January 29, 2012

ಭಾವ ಭಾರತೀ ಮತ್ತು ಮಯೂರ ಸೀಡಿ ಲೋಕಾರ್ಪಣೆಗೆ ಸಿದ್ದ


 ಚಿತ್ರಭಾರತೀ ಪ್ರಕಾಶನದ ಮೂರನೆ ಕುಸುಮ ಭಾವ ಭಾರತೀ ಮತ್ತು ಮಯೂರ ಲೋಕಾರ್ಪಣೆಗೆ ಸಿದ್ದಗೊಂಡಿದೆ.ಶ್ರೀ ಎಸ್.ಜಿ.ಭಟ್ ಕಬ್ಬಿನಗದ್ದೆ ಇವರ ನಿರೂಪಣೆ,ಪಂ||ಜಿ.ಆರ್.ಭಟ್ ಬಾಳೆಗದ್ದೆ ಇವರ ರಾಗ ಸಂಯೋಜನೆ,ಗೋಪಾಲಕೃಷ್ಣ ಭಾಗವತ್ ಯಲ್ಲಾಪುರ ,ವಿದ್ವಾನ್ ಶಿವಾನಂದ್ ಭಟ್ ಕಬ್ಬಿನಗದ್ದೆ,ಕೆ.ಆರ್.ಶ್ರೀಲತಾ,ಅನುಷಾ ಭಟ್ ಸಿದ್ದಾಪುರ,ಇವರ ಗಾಯನ,ಎನ್.ಜಿಹೆಗಡೆ ಕಪ್ಪೇಕೇರಿ ಇವರ ವಾದ್ಯ ಸಹಕಾರ,ಷಣ್ಮುಖ ಭಟ್ ಓಂಕಾರ್ ಸ್ಟುಡಿಯೋ ಇವರ ದ್ವನಿಮುದ್ರಣದಲ್ಲಿ,ಕೆ.ವಿಹೆಗಡೆ,ಹಂದಿಮುಲ್ಲೆ ಯವರ ಸಾಹಿತ್ಯದಲ್ಲಿ ಚಿತ್ರಭಾರತೀ ಸಮೂಹ ಸಂಸ್ಥೆಯ ವಿನಯ್ ಕುಮಾರ್ ಕಬ್ಬಿನಗದ್ದೆ ಯವರ ಸಂಯೋಜನೆಯಲ್ಲಿ ಲೋಕಾರ್ಪಣೆಗೆ ಸಿದ್ದಗೊಂಡು ನಿಂತಿದೆ ಚಿತ್ರಭಾರತೀಯ ಮೂರನೆಯ ಮತ್ತು ನಾಲ್ಕನೆಯ ಕುಸುಮವೇ ಭಾವಭಾರತೀ ಮತ್ತು ಮಯೂರ ಎಂಬ ಭಕ್ತಿಗೀತೆ ಮತ್ತು ಭಾವಗೀತೆ  ಸಿ.ಡಿ ಗಳು
 
ಚಿತ್ರಭಾರತೀಯ ಮುಂದಿನ ಪ್ರಕಟಣೆಗಳು -
ಶ್ರೀ ವಿಘ್ನೇಶ ವಂದನ- ಸಾಹಿತ್ಯ-ಶ್ರೀ ಓಹಿಲೇಶ್ವರ ಪ್ರಕ್ಯಾತ ಚಲನಚಿತ್ರಸಾಹಿತಿಗಳು   

ರಸರಾಜ -ಚಿಟ್ಟಾಣಿ ಕುರಿತು, ದ್ವಿತೀಯ ಮುದ್ರಣ