Saturday, February 26, 2011

ಎಂ.ಎಫ್.ಎ ಶಿಭಿರದಲ್ಲಿ ಕಲಾ ದಿಗ್ಗಜರೊಂದಿಗೆ -ವಿಕೆ

ಎಂ.ಎಫ್.ಎ ಶಿಭಿರದಲ್ಲಿ ಕಲಾ ದಿಗ್ಗಜರೊಂದಿಗೆ -ವಿಕೆ

ಎಂ.ಎಫ್.ಎ ಸಂಪರ್ಕಶಿಬಿರದಲ್ಲಿ

ಮೈಸೂರ್ ನಲ್ಲಿ ನಡೆದ ಪ್ರಥಮ ವರ್ಷದ ಎಂ.ಎಫ್.ಎ ಸಂಪರ್ಕಶಿಬಿರದಲ್ಲಿ ಡಿ ಎಂ ಎಸ್ ಲಲಿತ ಕಲಾ ಕಾಲೇಜ್ ನ ಸುಂದರ ಕಲಾ ಪರಿಸರದಲ್ಲಿ ಕಲಾ ದಿಗ್ಗಜರುಗಳಾದ ಶ್ರೀ ವಿ.ಬಿ.ಹಿರೆಗೌಡರ್,ಎಂ.ಬಿ.ಪಾಟೀಲ್ ಬೆಂಗಳೂರು,ಸುರೇಶ.ಡಿ.ಹಾಲಭಾವಿ ಅವರೊಂದಿಗೆ ವಿಕೆ

Wednesday, February 16, 2011

ಕುಂಚದಲ್ಲಿ ಅರಳಿದ ಕಲ್ಲಿನ ರಥ -ವಿಕೆ

ಕುಂಚದಲ್ಲಿ ಅರಳಿದ ಕಲ್ಲಿನ ರಥ -ವಿಕೆ

Saturday, February 12, 2011

ಚಿತ್ರಭಾರತೀ ಯ ದಶಮಾನದ ಸವಿನೆನಪಿಗೆ

ತೊರೆದು ತನ್ನ ಸವಿಗನಸ ನಿದ್ದೆ 
ಶ್ರೀ ಸಂಸ್ತಾನದೆಡೆಗೆ ನೀ ಮುಗಿಬಿದ್ದೆ 
ಕಂಗಳಲಿ ಗೋ ಸಂದರ್ಯ ಕದ್ದೆ 
ಚಿತ್ರಭಾರತೀಯಲಿ ನೀ ಮುಳುಗೆದ್ದೆ 
ಹತ್ತು ಲಕ್ಷಕ್ಕೂ ಮಿಗಿಲು ಸಂಗ್ರಹಿಸಿ ಗೆದ್ದೆ
ದಶಮನೋಸ್ತವದಿ ಸಾರ್ವಭೌಮ ಹುದ್ದೆ 
ವಿಶ್ವ ಭಾರತೀ ಗೆ ವಂದ್ಯ ಓ ವಿನಯ ಕಬ್ಬಿನಗದ್ದೆ
                                     ------ ಕವಿ ಓಹಿಲೇಶ್ವರ

ಚಿತ್ರಭಾರತೀ ಗೆ ಶುಭ ವಂದನ -ಜಗದೀಶ ಶರ್ಮ