Saturday, October 6, 2012

ಚಿತ್ರಭಾರತೀ ಕನಸು "ಕಲಾಶಾಲೆ "

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಆಶಿರ್ವಾದ ಮತ್ತು ಮಾರ್ಗ್ಹದರ್ಶನದಲ್ಲಿ ಪ್ರಾರಂಭವಾದ ಸಂಸ್ಥೆ "ಶ್ರೀ ಗುರು ಚಿತ್ರಭಾರತೀ ".

 ಶ್ರೀಗುರು ಚಿತ್ರಭಾರತೀಯು ಹನ್ನೆರಡು ವರ್ಷವನ್ನು ಯಶಸ್ವಿಯಾಗಿ ಪೂರಯ್ಸಿ ಹದಿಮೂರನೆ ವರ್ಷಕ್ಕೆ ಹೆಜ್ಜೆ ಇಟ್ಟಿದೆ.ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮತ್ತು ಶ್ರೀ ರಾಮಚಂದ್ರಾಪುರ ಮಠಕ್ಕೆ ಸಂಭಂದಿಸಿದ ಸಮಗ್ರ ಸುದ್ದಿ ,ಚಿತ್ರ,ದಾಖಲೆ,ವಿಡಿಯೋ,ಆಡಿಯೋಗಳು ಚಿತ್ರಭಾರತೀ ಸಂಗ್ರಹದಲ್ಲಿವೆ.ಅಂದಾಜು 15 ಲಕ್ಷಕ್ಕೂ ಅಧಿಕ ದಾಖಲೆಯ ಸಂಗ್ರಹವನ್ನು ಹೊಂದಿದೆ.

  ಚಿತ್ರಭಾರತೀ ಸಮೂಹ ಸಂಸ್ಥೆಯ ಇನ್ನೊಂದು ಕನಸೇ "ಚಿತ್ರಭಾರತೀ ಕಲಾ ಶಾಲೆ "


ಕಾಲೇಜ್ ನ ಮಾದರಿ ನಕ್ಷೆ .......