ಶ್ರೀ ರಾಮ ನವಮಿ - ಚಿತ್ರಭಾರತೀ ಪ್ರಧಾನ ವಿನಯ್ ಕಬ್ಬಿನಗದ್ದೆ ಮತ್ತು ಸೌಮ್ಯ ಕಬ್ಬಿನಗದ್ದೆ ಇವರ ಹುಟ್ಟು ಹಬ್ಬವು ಕಬ್ಬಿನಗದ್ದೆ ಯ ನಿಸರ್ಗ ದಲ್ಲಿ ಶ್ರೀ ದೇವರ ವಿಶೇಷ ಪೂಜೆ ಯೊಂದಿಗೆ ನಡೆದವು...ಇದೇ ಸಂಧರ್ಭದಲ್ಲಿ ಶ್ರೀ ರಾಮ ನವಮಿ
ವಿಶೇಷ ಪೂಜೆಯನ್ನೂ ಚಿತ್ರಭಾರತೀ ವತಿಯಿಂದ ನಡೆದವು.... ವರದಿ -ಚಿತ್ರಭಾರತೀ ಕಬ್ಬಿನಗದ್ದೆ