Monday, January 31, 2011

ಗೋ ವಂದನ -ಚಿತ್ರಭಾರತೀ ಪ್ರಕಾಶನ

೧೦ ವರ್ಷ ಗಳನ್ನು ಪೂರಯ್ಸಿ ೧೧ ನೆ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಚಿತ್ರಭಾರತೀಯ ಮುಂದಿನ ಹೆಜ್ಜೆ ಚಿತ್ರಭಾರತೀ ಪ್ರಕಾಶನ
ಪ್ರಕಾಶನದ ಮೊದಲ ಪುಷ್ಪವೆ "ಗೋ ವಂದನ " ಚಿತ್ರಭಾರತೀಯ ದಶಮಾನದ ಸವಿನೆನಪಿಗೆ ಮತ್ತು ಗೋಲೋಕದ ರಾಜ ಸಾಮ್ರಾಟ್ ನ
ಸವಿನೆನಪಿಗೆ ಈ ಕವನ ಸಂಕಲನ ಅರ್ಪಿತ.ಈ ಕವನವನ್ನು ಬೆಂಗಲೂರಿನ ಓಹಿಲೇಶ್ವರ ಅವರು ಸುಂದರವಾಗಿ ರಚಿಸಿ ಕೊಟ್ಟಿರುತ್ತಾರೆ

No comments:

Post a Comment