Monday, August 1, 2011

ಚಿತ್ರಭಾರತೀಯಲ್ಲಿ ಸಂತ ಮಹಾನಂದಿ ಸ್ಮರಣೆ



ಗೋಲೋಕದ ಮಹಾದೇವತೆ,ಗೋ ಸಾಮ್ರಾಜ್ಯದ ಒಡೆಯ ,ಗಂಭೀರ ಮುಖಭಾವದ,ಗೋ ಆಂದೋಲನದ ರುವಾರಿ ಮಹಾನಂದಿಗೆ ಚಿತ್ರಭಾರತೀ ಬಳಗದಿಂದ ನುಡಿನಮನಗಳು...
                                       ಶ್ರೀ ಗಳು ನೆನೆದರು ನಂದಿಯ ಹಿಂದಿನ ಕಥೆಯ 
                                     ಕಂಭನಿ ಸುರಿಸಿ ಸನ್ನೆ ಮಡಿದ ವ್ಯಥೆಯ !
                                   ಅಂದಿನ ನೋವು ಮಹಾನಮ್ದಿಗಿಲ್ಲ 
                               ಗೋವಿನಂಗಳಕೆ ಸೇರಿ ಶ್ರೀ ಗಳಿಗೆ ಶುಭತಿಳಿಸಿತಲ್ಲ!!
ಶ್ರೀ ಗುರು ಚಿತ್ರ ಭಾರತೀಯ ಆರಾಧ್ಯ ದೇವರಾದ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಅಪ್ಪಣೆಯಂತೆ ಈ ವರ್ಷವನ್ನು ಗೋ ಸೇವಾ ವರ್ಷ ವಾಗಿ ಆಚರಿಸಲು ತೀರ್ಮಾನಿಸಿದೆ.ಚಿತ್ರ ಭಾರತೀ ಯಿಂದ ಮಹಾನಂದಿಯ ನೆನಪಿಗಾಗಿ ಹತ್ತು ವಿಶೇಷ ಚಿತ್ರ ಸಂಪುಟವನ್ನು ಅರ್ಪಿಸಲು  ಸಿದ್ದತೆಗಳು ನಡೆದಿದೆ. ಗೋ ಉತ್ಪನ್ನದ ಬಗ್ಗೆ ಮಾಹಿತಿಯನ್ನು ನೀಡುತ್ತಿದೆ ಚಿತ್ರಭಾರತೀ.ಮಹಾನಂದಿಗೆ ಪ್ರಣಾಮಗಳು.
                                       ಪ್ರಧಾನ ಸಂಗ್ರಾಹಕ&ಪ್ರತಿನಿಧಿಗಳು 
                                             ಚಿತ್ರಭಾರತೀ ಬಳಗ
                                                     
 

No comments:

Post a Comment