ಮನ-ಮನಕ್ಕೆ ಮನೆ-ಮನೆಗೆ ಸೌರ ಬೆಳಕನ್ನು ನೀಡಿ ದೇಶಾದ್ಯಂತ ಲಕ್ಷಾಂತರ ಮನೆಗಳನ್ನು ಬೆಳಗಿದ ಸೆಲ್ಕೋ ಸೋಲಾರ್ ಸಿಸ್ಟಮ್ ನ ನಿರ್ಮಾತೃ ,ಮ್ಯಾಗ್ಸೆಸೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಶ್ರೀ ಹರೀಶ ಹಂದೆ ಇವರು ಚಿತ್ರಭಾರತೀ ಚಿತ್ರ ಸಂಗ್ರಹಾಲಯಕ್ಕೆ ೧೪-೧೧ -೧೧ ರಂದು ಭೇಟಿ ನೀಡಿದರು.ಚಿತ್ರಭಾರತೀ ಚಿತ್ರ ಸಂಗ್ರಹವನ್ನು ನೋಡಿ ಹಂದೆ ಸಂತೋಷ ವ್ಯಕ್ತ ಪಡಿಸಿದರು.ಇದೇ ಸಂಧರ್ಭದಲ್ಲಿ
ಸಂಸ್ಥೆಯ ಪದಾಧಿಕಾರಿಗಳು,ಚಿತ್ರಭಾರತೀ ಪ್ರಧಾನ ಶ್ರೀ ಎಸ್.ಜಿ.ಭಟ್ ಕಬ್ಬಿನಗದ್ದೆ ,ಚಿತ್ರಭಾರತೀ ನಿರ್ಮಾತೃ-ಪ್ರಧಾನ ಸಂಗ್ರಾಹಕ ವಿನಯ್ ಕುಮಾರ್ ಕಬ್ಬಿನಗದ್ದೆ ,ಚಿತ್ರಭಾರತೀ ಸಾಂಸ್ಕ್ರತಿಕ ವೇದಿಕೆಯ ಶ್ರೀ ಕೆ.ವಿ.ಹೆಗಡೆ , ಚಿತ್ರಭಾರತೀ ಸಮೂಹದ ಪದಾದಿಕಾರಿಗಳು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಇಡಗುಂಜಿ ಧರ್ಮದರ್ಶಿಗಳಾದ ಶ್ರೀ ಜಿ.ಜಿ.ಸಭಾಹಿತರು,ಸೆಲ್ಕೋ ಮ್ಯಾನೇಜಿಂಗ್ ಟ್ರಸ್ಟಿ ಮೋಹನ್ ಹೆಗಡೆ ,ಸೆಲ್ಕೋ
![]() |
| ಚಿತ್ರಭಾರತೀ ಯೊಂದಿಗೆ ಆತ್ಮೀಯ ಕ್ಷಣ ..... |
![]() |
| ವಿನಯ್ ಕುಮಾರ್ ಚಿತ್ರ -ಕಲೆ ವೀಕ್ಷಿಸುತ್ತಿರುವ ಶ್ರೀ ಹರೀಶ ಹಂದೆ |
![]() |
| ಚಿತ್ರಭಾರತೀ ಸಮೂಹದ ಪ್ರಧಾನ ವಿನಯ್ ಕುಮಾರ್ ಕಬ್ಬಿನಗದ್ದೆ ಅವರೊಂದಿಗೆ ಶ್ರೀ ಹರೀಶ ಹಂದೆ ಅವರು |
![]() |
| ಚಿತ್ರಭಾರತೀಗೆ ಹರೀಶರ ಹಸ್ತಾಕ್ಷರ |
![]() |
| ಚಿತ್ರ ಸಂಗ್ರಹ ವಿಕ್ಷಿಸಿದ ಸೆಲ್ಕೋ ಎಂ.ಡಿ ಹರೀಶ ಹಂದೆ ಮತ್ತು ಸಭಾಹಿತರು |





No comments:
Post a Comment